कार्यक्रमाः

ಕಾರ್ಯಕ್ರಮಗಳು

ಸಮ್ಮೇಳನಗಳು, ಕಾರ್ಯಾಗಾರಗಳು, ಅಧ್ಯಯನ ವಲಯಗಳು ಮತ್ತು ಇನ್ನಷ್ಟು.

3 ಜುಲೈ 2026 ರಂದು ಶ್ರೀ ವಿದ್ಯಾಶ್ರೀಶ ಸ್ವಾಮೀಜಿ 10 ನೇ ಪೀಠಾರೋಹಣ ಸಂದರ್ಭದಲ್ಲಿ ಪುಸ್ತಕ ಬಿಡುಗಡೆ

3 ಜುಲೈ 2026 ರಂದು ಶ್ರೀ ವಿದ್ಯಾಶ್ರೀಶ ಸ್ವಾಮೀಜಿ 10 ನೇ ಪೀಠಾರೋಹಣ ಸಂದರ್ಭದಲ್ಲಿ ಪುಸ್ತಕ ಬಿಡುಗಡೆ

Jul 23, 2026 07:00 PM – 08:00 PM Bangalore Gandibazaar

ಪುಸ್ತಕ ಬಿಡುಗಡೆ | 23 ಜುಲೈ 2026 | ಪರಮಪೂಜ್ಯ ಶ್ರೀ ವಿದ್ಯಾಶ್ರೀಶ ತೀರ್ಥ ಸ್ವಾಮೀಜಿಯವರ 10ನೇ ಪೀಠಾರೋಹಣ ಮಹೋತ್ಸವದ ಸಂಭ್ರಮ.

3 ಜುಲೈ 2026 ರಂದು ಶ್ರೀ ವಿದ್ಯಾಶ್ರೀಶ ಸ್ವಾಮೀಜಿ 10 ನೇ ಪೀಠಾರೋಹಣ ಸಂದರ್ಭದಲ್ಲಿ ಪುಸ್ತಕ ಬಿಡುಗಡೆ

Jul 23, 2026 07:00 PM – 08:00 PM Bangalore Gandibazaar

ಶ್ರೀ ವ್ಯಾಸರಾಜರ ಆರಾಧನೆ ಮಹೋತ್ಸವದ ಅಂಗವಾಗಿ ಮಧ್ಯಾರಾಧನೆ ದಿವಸದಲ್ಲಿ ವಿವಿಧ ಗ್ರಂಥಗಳ ಬಿಡುಗಡೆ ನಡೆಯಲಿದೆ.

ಮಧ್ಯಾರಾಧನೆ ದಿವಸ ಬಿಡುಗಡೆಗೊಳ್ಳುವ ಪುಸ್ತಕಗಳು೧) ದ್ವಾಸುಪರ್ಣೇತಿ ಶ್ರುತಿಮಂಡನಂ೨) ಲಘುಸಿದ್ಧಾಂತಕೌಮುದೀ (ಸುಗಮಾ ವ್ಯಾಖ್ಯಾ ಸಹಿತ)೩) ವಿಷ್ಣು ಸ್ತುತಿ (ಆರು ಟಿಪ್ಪಣಿಗಳ ಸಹಿತ)೪) ವ್ಯುತ್ಪತ್ತಿವಾದ (ಅರ್ಥದೀಪಿಕಾ, ಗೂಢಾರ್ಥ ತತ್ತ್ವಾಲೋಕ ಸಹಿತ)೫) ಸ್ತೋತ್ರ ಚಂದ್ರಿಕಾ (ತಮಿಳು ಭಾಷೆಯ ಸ್ತೋತ್ರಪುಸ್ತಕ)೬) ಕುವಲಯೋಲ್ಲಾಸ ಸಹಿತ ಮುಕುಂದ ಭಟ್ಟ ರಚಿತ ತರ್ಕಸಂಗ್ರಹ ಚಂದ್ರಿಕಾ೭) ಶ್ರೀಮನ್ನ್ಯಾಯ ಸುಧಾ ಭಾಗ – ೩ (ಕನ್ನಡ ಅನುವಾದ ಸಹಿತ)೮) ಏಕಾದಶಿ ಮಹಾತ್ಮೆ೯) ಸುಮಧ್ವವಿಜಯ ಸಾರಸಂಗ್ರಹ (ಕನ್ನಡ ಅನುವಾದ ಸಹಿತ)೧೦) ಕೃಷ್ಣಾಮೃತ ಮಹಾರ್ಣವ (ಆಂಗ್ಲ ಭಾಷಾ ಅನುವಾದ ಸಹಿತ)

Mar 07, 2026 10:56 AM – 01:56 PM Navavrundana

ಶ್ರೀ ವ್ಯಾಸರಾಜರ ಆರಾಧನೆ ಮಹೋತ್ಸವದ ಅಂಗವಾಗಿ ಗ್ರಂಥಗಳ ಬಿಡುಗಡೆ

ಪೂರ್ವಾರಾಧನೆ ದಿವಸ ಬಿಡುಗಡೆಗೊಳ್ಳುವ ಪುಸ್ತಕಗಳು೧) ಸೂಕ್ತ ಸ್ತೋತ್ರ ಸಂಗ್ರಹ (ಕನ್ನಡ)೨) ಸೂಕ್ತ ಸ್ತೋತ್ರ ಸಂಗ್ರಹ (ಸಂಸ್ಕೃತ)೩) ನಮ್ಮ ಉಡುಪಿ೪) ವ್ಯಾಸಯೋಗಿ ಚರಿತ (ಆಂಗ್ಲ ಭಾಷಾ ಅನುವಾದ)೫) ಶ್ರೀ ವ್ಯಾಸರಾಜ ಸ್ತೋತ್ರ (ಕನ್ನಡ ಅನುವಾದ)೬) ಶ್ರೀಮನ್ನ್ಯಾಯ ಸುಧಾ ಭಾಗ -೧ (ಕನ್ನಡ ಅನುವಾದ)೭) ಶೃತಿ ಗೀತಾ೮) ಪದ್ಯಮಾಲಾ (ಎರಡು ವ್ಯಾಖ್ಯಾನಗಳ ಸಹಿತ)೯) ತರ್ಕಸಂಗ್ರಹ ಪದಾರ್ಥಸಾಗರ ಟೀಕಾ ಸಹಿತ೧೦) ಸಂಗ್ರಹ ರಾಮಾಯಣ (ಶ್ರೀಪತಿ ತೀರ್ಥರ ಟೀಕಾ ಸಹಿತ)

Mar 06, 2026 10:47 AM – 01:47 PM Navavrundana