ग्रन्थपरिचयः

Padarthaviveka

by Admin · संस्कृतम्

संस्कृतम्

Padarthaviveka

by Admin

In Stock

ಪದಾರ್ಥವಿವೇಕ: ದ್ವೈತ ಸಿದ್ಧಾಂತದ ಪ್ರವೇಶಿಕೆ
ನ್ಯಾಯಶಾಸ್ತ್ರಕ್ಕೆ 'ತರ್ಕಸಂಗ್ರಹ', ವ್ಯಾಕರಣಕ್ಕೆ 'ಸಿದ್ಧಾಂತ ಕೌಮುದಿ' ಮತ್ತು ಮೀಮಾಂಸಕ್ಕೆ 'ಅರ್ಥಸಂಗ್ರಹ' ಹೇಗೆ ಪ್ರವೇಶ ಗ್ರಂಥಗಳೋ, ಹಾಗೆಯೇ ದ್ವೈತ ಸಿದ್ಧಾಂತವನ್ನು ಕಲಿಯಬಯಸುವ ವಿದ್ಯಾರ್ಥಿಗಳಿಗೆ ಪದಾರ್ಥವಿವೇಕ ಅತ್ಯಂತ ಉಪಯುಕ್ತವಾದ ಗ್ರಂಥವಾಗಿದೆ. ಶ್ರೀ ಮಧ್ವಾಚಾರ್ಯರು ತಮ್ಮ 'ತತ್ತ್ವಸಂಖ್ಯಾನ' ಮತ್ತು 'ತತ್ತ್ವವಿವೇಕ' ಗ್ರಂಥಗಳಲ್ಲಿ ಪದಾರ್ಥಗಳ ಬಗ್ಗೆ ತಿಳಿಸಿದ್ದರೂ, ಈ ಗ್ರಂಥವು ಅತ್ಯಂತ ಸರಳವಾಗಿ ವಿಷಯಗಳನ್ನು ಮಂಡಿಸುತ್ತದೆ.
ವಿಭಜನೆ: ಈ ಗ್ರಂಥದಲ್ಲಿ ಪದಾರ್ಥಗಳನ್ನು ಎಂಟು ವಿಧಗಳಾಗಿ ವಿಂಗಡಿಸಲಾಗಿದೆ:

ದ್ರವ್ಯವಿವೇಕ, ಗುಣವಿವೇಕ, ಕರ್ಮವಿವೇಕ, ಸಾಮಾನ್ಯವಿವೇಕ, ವಿಶೇಷವಿವೇಕ, ವಿಶಿಷ್ಟವಿವೇಕ, ಅಂಶಿವಿವೇಕ,
ಅಭಾವವಿವೇಕ, ಸಾಮಾನ್ಯವಾಗಿ ದ್ವೈತ ಸಿದ್ಧಾಂತದಲ್ಲಿ ಪದಾರ್ಥಗಳನ್ನು 'ಸ್ವತಂತ್ರ' (ಭಗವಂತ) ಮತ್ತು 'ಅಸ್ವತಂತ್ರ' ಎಂದು ವಿಭಾಗಿಸಲಾಗುತ್ತದೆ. ಆದರೆ ಇಲ್ಲಿ ತಾರ್ಕಿಕ ಶೈಲಿಯಲ್ಲಿ (ದ್ರವ್ಯ-ಗುಣ ಇತ್ಯಾದಿ) ವಿಂಗಡಿಸಿದ್ದರೂ, ಪರಮಾತ್ಮನ ಸರ್ವೋತ್ತಮತ್ವ ಮತ್ತು ನಿಜವಾದ ಸ್ವರೂಪವನ್ನು ವೈದಿಕ ಮರ್ಯಾದೆಯಂತೆ ಎತ್ತಿಹಿಡಿಯಲಾಗಿದೆ. ಕೇವಲ ತರ್ಕಕ್ಕೆ ಸೀಮಿತವಾಗದೆ, ವೇದಾಂತದ ದೃಷ್ಟಿಕೋನದಿಂದ ಪದಾರ್ಥಗಳನ್ನು ವಿವೇಚಿಸಿರುವುದು ಈ ಗ್ರಂಥದ ವಿಶೇಷ.
ಶೇಷಚಂದ್ರಿಕಾಚಾರ್ಯ
ಕೆ.ವಿ.ಪ್ರಸನ್ನಾಚಾರ್ಯ

₹ 160 ₹ 192 Save 17%

Inclusive of all taxes

1

About this book