ग्रन्थपरिचयः

Mahaitareya Upanishattu

by Admin · ಕನ್ನಡ

ಕನ್ನಡ

Mahaitareya Upanishattu

by Admin

In Stock

‘ಐತರೇಯ ಉಪನಿಷತ್’ ಋಗ್ವೇದದ ಉಪನಿಷತ್. ಶ್ರೀಮದಾನಂದತೀರ್ಥಭಗವತ್ಪಾದರು ವಾಸುದೇನಾಗಿದ್ದಾಗ ‘ತೋಟಂತಿಲ್ಲಾಯ’ ಎಂಬ ಗುರುಗಳಲ್ಲಿ ವಿದ್ಯಾಭ್ಯಾಸ- ಮಾಡಿದರು. ಗುರುಗಳು ವಾಸುದೇವನಿಗೆ ಐತರೇಯ ಉಪನಿಷತ್ ನ ಪಾಠವನ್ನು ಮಾಡುತ್ತಿದ್ದಾಗ ಅನುವಾದ- ಚರ್ಚೆಗಳ ಸಂದರ್ಭದಲ್ಲಿ ವಾಸುದೇವನು ಈ ಉಪನಿಷತ್ ನ ಅರ್ಥರಸಗಳನ್ನು ತಿಳಿಸಿದನು. ಈ ಅರ್ಥರಸಗಳ ಜ್ಞಾನದಿಂದ ಗುರುಗಳಿಗೆ ಗೋವಿಂದನಲ್ಲಿ ಮೋಕ್ಷಪ್ರದವಾದ ಭಕ್ತಿಯು ಉಂಟಾಯಿತು. ಬೇರೆ ಉಪನಿಷತ್ ಗಳ ಭಾವಕ್ಕಿಂತ ಐತರೇಯೋಪನಿಷತ್ತಿನ ಭಾವವು ಹೆಚ್ಚು ನಿಗೂಢವಾಗಿದೆ. ಶ್ರೀಮದಾನಂದತೀರ್ಥಭಗವತ್ಪಾದರು ಈ ಉಪನಿಷತ್ ಗೆ ರಚಿಸಿರುವ ಭಾಷ್ಯದಲ್ಲಿ ಈ ನಿಗೂಢಭಾವಗಳನ್ನು, ಪ್ರಾಚೀನಕೋಶಗಳನ್ನು ಮತ್ತು ವ್ಯಾಖ್ಯಾನಗಳನ್ನು ಉದಾಹರಿಸಿ ವಿವರಿಸಿದ್ದಾರೆ.
ಬೃಹತೀಸಹಸ್ರದ ಇತಿಹಾಸ ಮತ್ತು ಮಹತ್ವ, ಶ್ರೀಹರಿಯ ವ್ಯೂಹರೂಪಗಳು, ಶ್ರೀಹರಿಯ ಸರ್ವಶಬ್ದವಾಚ್ಯತ್ವ, ಮೂಖ್ಯಪ್ರಾಣದೇವರ ನಿಗೂಢಮಹಿಮೆ- ಇವುಗಳು ಈ ಉಪನಿಷತ್ತಿನಲ್ಲಿ. ಪ್ರತಿಪಾಸಿಸಲ್ಪಟ್ಟಿರುವ ವಿಷಯಗಳನ್ನು
ಒಳಗೊಂಡ ಹೊತ್ತಿಗೆಯು ಇದಾಗಿದೆ.

ಸಂಪಾದಕರು : ಕೆ.ಜೆ.ರಾವ್
ಕೆ.ಜೆ. ರಾವ್ ಅವರು ನೀಡಿದ್ದಾರೆ. ಆಧುನಿಕ ವಿಜ್ಞಾನಕ್ಷೇತ್ರದಲ್ಲಿ ತಮ್ಮ ಅಗಾಧ ಸಾಧನೆಯಿಂದ ವಿಶೇಷ ಮನ್ನಣೆ ಪಡೆದಿರುವ ಇವರು ಈಗ ಬೆಂಗಳೂರಿನ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ Emeritus Professor ವಿಶಿಷ್ಟ ಗೌರವವನ್ನು ಪಡೆದಿದ್ದಾರೆ. ಇದರೊಂದಿಗೆ ಪರಂಪರೆಯಿಂದ ಲಭಿಸಿದ ವೇದಾಂತರನ್ನೂ ಆದರಜಾದ ಆದ್ಯಯನ ಮಾಡಿದ್ದಾರೆ.

₹ 400 ₹ 480 Save 17%

Inclusive of all taxes

1

About this book