ग्रन्थपरिचयः
by Admin · ಕನ್ನಡ
ಕನ್ನಡ
Featured
by Admin
ಶ್ರೀ ವ್ಯಾಸರಾಯ ಮಠದ ಗುರುಪರಂಪರೆಯಲ್ಲಿ ಬಂದ ಪರಮಪೂಜ್ಯ ಶ್ರೀ ವಿದ್ಯಾಪ್ರಸನ್ನತೀರ್ಥರು (ಕಿ. ಶ. 1935-1969) 34 ವರ್ಷಗಳ ಕಾಲ ಪೀಠಾಧಿಪತ್ಯವನ್ನು ನಿರ್ವಹಿಸುವುದರ ಜೊತೆಗೆ ಸಹಜಸುಂದರವಾದ ಅನೇಕ ದೇವರನಾಮಗಳನ್ನು ರಚಿಸಿದರು. ಆ ಕೃತಿಗಳು ಅಂದಿನಿಂದ ಇಂದಿನವರೆಗೂ ಭಕ್ತಜನರ ಬಾಯಲ್ಲುಳಿದಿರುವುದು ಅವುಗಳ ಅಂತಸ್ಸತ್ವಕ್ಕೆ ಸಾಕ್ಷಿಯಾಗಿದೆ. ಶ್ರೀ ಮಧ್ವಶಾಸ್ತ್ರದ ಮುಖ್ಯ ಪ್ರಮೇಯಗಳಾದ ಶ್ರೀ ಹರಿಸರ್ವೋತ್ತಮತ್ವ, ತಾರತಮ್ಯ ಮುಂತಾದ ಶಾಸ್ತ್ರೀಯ ವಿಷಯಗಳು ಮಾತ್ರವಲ್ಲದೆ. ಅವರ ಕಾಲದಲ್ಲಿದ್ದ ಅನೇಕ ಲೌಕಿಕ ರೀತಿ –ನೀತಿಗಳಿಗೂ ಶಾಸ್ತ್ರಸಮ್ಮತವಾದ ಮಾರ್ಗದರ್ಶನವನ್ನೂ ನಾವು ಅವರ ಕೃತಿಗಳು ಸುಮಧ್ವವಿಜಯದ ಕೆಲಭಾಗಗಳ ಅನುವಾದವಾಗಿದ್ದೂ ಅನುವಾದವೆಂದೆನಿಸದೆ ಸ್ವಂತ ರಚನೆಯಂತಿರುವುದು ದೈವದತ್ತವಾದ ಅವರ ಕಾವ್ಯರಚನಾ ಕೌಶಲಕ್ಕೆ ಸಾಕ್ಷಿಯಾಗಿದೆ.
Inclusive of all taxes

No table of contents has been added for this language yet.
No reviews yet.
ಕನ್ನಡ
Listed author for this volume. For more works, browse the publications catalogue or contact the institution.
View publications →