ग्रन्थपरिचयः

Gunaratnakarana Chaturgunaratnagalu

by Admin · ಕನ್ನಡ

Gunaratnakarana Chaturgunaratnagalu ಕನ್ನಡ Featured
Free shipping in India on orders above ₹ 500
Authenticity guaranteed
7-day return on damaged or misprinted copies
ಕನ್ನಡ

Gunaratnakarana Chaturgunaratnagalu

by Admin

In Stock

ವೇದಶಾಸ್ತ್ರಗಳು ವರ್ಣಿಸುವ ಶ್ರೀಹರಿಯ ಮಹಿಮೆ ಅಗಾಧ ಹಾಗೂ ಅನಂತ. ಶ್ರೀಹರಿಯ ಗುಣಗಳೆಲ್ಲವು ನಮ್ಮ ಬುದ್ದಿಗೆ ನಿಲುಕುವುದಿಲವಾದರೂ ಕೆಲವು ಗುಣಗಳನ್ನಾದರೂ ಮರೆಯದೇ ಚಿಂತಿಸಬೇಕು. ಜಗದ್ಗುರು ಶ್ರೀಮಧ್ವಾಚಾರ್ಯರು ‘ಸತ್ – ಚಿತ್ – ಆನಂದ – ಆತ್ಮೇತಿ ಬ್ರಹ್ಮೋಪಾಸಾವಿಶ್ಚಿತಾ’ ಎಂಬುದಾಗಿ ಆದೇಶಿಸಿದ್ದಾರೆ. ಶ್ರೀಹರಿಯನ್ನು ‘ಯಾವ ದೋಷಗಳೂ ಇಲ್ಲದವನು’, ‘ಜ್ಞಾನಪೂರ್ಣ’, ‘ಆನಂದಪರಿಪೂರ್ಣ’, ‘ಸದಾಕಾಲ ನಮ್ಮ ಒಡೆಯ’ ಎಂಬುದಾಗಿ ಚಿಂತಿಸಬೇಕೆಂದು ಮೇಲಿನ ವಚನದ ಆಶಯವಾಗಿದೆ. ಬಿಂಬನಾದ ಶ್ರೀಹರಿಯಲ್ಲಿ ಯಾವ ಗುಣಗಳನ್ನು ಚಿಂತಿಸುವೆವೋ ಅಂತಹ ಗುಣಗಳು ಪ್ರತಿಬಿಂಬರಾದ ಜೀವರಲ್ಲಿ ಚೆನ್ನಾಗಿ ವ್ಯಕ್ತಗೊಳ್ಳುವುವು. ಈ ಹಿನ್ನೆಲೆಯಲ್ಲಿ ಪರಿಪೂರ್ಣ ಮುಕ್ತಿಗಾಗಿ ನಾಲ್ಕು ಗುಣಗಳ ಉಪಾಸನೆ ಅತ್ಯಂತ ಅವಶ್ಯಕವಾಗಿದೆ. ಈ ವಿಚಾರಗಳನ್ನು ಒಳಗೊಂಡ ಹೊತ್ತಿಗೆಯು ಇದಾಗಿದೆ.

ಸಂಪಾದಕರು : ಸಗ್ರಿ ರಾಘವೇಂದ್ರ ಉಪಾಧ್ಯಾಯ
ಪೂರ್ಣಪ್ರಜ್ಞವಿದ್ಯಾಪೀಠದ ಹೆಮ್ಮೆಯ ಹಿರಿಯ ವಿದ್ವಾಂಸರಾದ ಪ್ರಾ। ಸಗ್ರಿ ರಾಘವೇಂದ್ರ ಉಪಾಧ್ಯಾಯರು ನಿರಂತರ ಅಧ್ಯಯನಶೀಲತೆಗೆ ಜ್ವಲಂತ ಉದಾಹರಣೆ. ಅವರ ಕೃತಿಗಳಲ್ಲಿ ಆಳವಾದ ಹಾಗು ವ್ಯಾಪಕವಾದ ಅಧ್ಯಯನವಿದೆ, ಸಂಶೋಧನೆ ಇದೆ. ಅನುಸಂಧಾನದಲ್ಲಿ ಪರ್ಯವಸಾನಗೊಳ್ಳಬೇಕಾದ ಮಾರ್ಗ ದರ್ಶನವಿದೆ. ಅವರ ಕೃತಿಗಳು ಪಂಡಿತರಿಗೂ ಪಠ್ಯವಾಗಿದೆ. ನಮ್ಮ ವಿನಂತಿಯನ್ನು ಪುರಸ್ಕರಿಸಿ ಶ್ರೀವ್ಯಾಸತೀರ್ಥಸಂಶೋಧನಪ್ರತಿಷ್ಠಾನದ ಮೂಲಕ ಪ್ರಕಾಶನ ಮಾಡಲು ‘ಗುಣರತ್ನಾಕರನ ನಾಲ್ಕು ಗುಣರತ್ನಗಳು’ ಎಂಬ ಹೊತ್ತಗೆಯನ್ನು ಸಿದ್ದಪಡಿಸಿ ನೀಡಿದ್ದಾರೆ.
ಒಳಗೊಂಡ ಹೊತ್ತಿಗೆಯು ಇದಾಗಿದೆ.

₹ 200 ₹ 240 Save 17%

Inclusive of all taxes

1

About this book