कार्यक्रमाः
Conferences, workshops, study circles, and more — join our vibrant scholarly community.
ಶ್ರೀ ವ್ಯಾಸತೀರ್ಥ ಸಂಶೋಧನ ಪ್ರತಿಷ್ಠಾನದ ವತಿಯಿಂದ ಪರಮಪೂಜ್ಯ ಶ್ರೀ ಶ್ರೀ ವಿದ್ಯಾಶ್ರೀಶ ತೀರ್ಥ ಶ್ರೀಪಾದಂಗಳವರ ದಿವ್ಯಾನುಗ್ರಹದೊಂದಿಗೆ ಅಕ್ಟೋಬರ್ 7ರಿಂದ 9, 2026ರ ವರೆಗೆ ತ್ರಿದಿನಾತ್ಮಕ ವಿಶೇಷ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.🕙 ಸಮಯ: ಬೆಳಿಗ್ಗೆ 10ರಿಂದ 12 ಮತ್ತು ಮಧ್ಯಾಹ್ನ 2ರಿಂದ 4 ಗಂಟೆ💰 ನೋಂದಣಿ ಶುಲ್ಕ: ₹500/-📅 ನೋಂದಣಿಗೆ ಕೊನೆಯ ದಿನಾಂಕ: ಅಕ್ಟೋಬರ್ 4, 2026.ಆಸಕ್ತರು ಕಾರ್ಯಾಗಾರದಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿ.🔗 ನೋಂದಣಿಗಾಗಿ:https://vyasatirthapratishthanam.org/form.php?f=panchikaranaworkshopಹೆಚ್ಚಿನ ಮಾಹಿತಿಗಾಗಿ: +91 8431829871🙏 ಸರ್ವರಿಗೂ ಆದರದ ಸ್ವಾಗತ 🙏