ग्रन्थपरिचयः

Rajaguru Shri Vyasarajau

by Admin · ಕನ್ನಡ

ಕನ್ನಡ

Rajaguru Shri Vyasarajau

by Admin

In Stock

ರಾಜಗುರುಗಳಾದ ಶ್ರೀವ್ಯಾಸರಾಜರ ವ್ಯಕ್ತಿತ್ವ ಬಹುಮುಖವಾದುದು. ಅಂತಹ ಮೇರುವ್ಯಕ್ತಿತ್ವದ ಅನುಭಾವಿಗಳನ್ನು ಪರಿಚಯಿಸುವುದು ಕನ್ನಡಿಯಲ್ಲಿ ಚಂದಿರನನ್ನು ತೋರಿಸಿದಂತೆ ಸರಿ. ಆದರೂ ಗುರುಗಳ ೪೮೦ನೆಯ ಆರಾಧನೆಯ ಈ ಪರ್ವಕಾಲದಲ್ಲಿ ಶಾಸ್ತ್ರದಿಗಂತದಲ್ಲಿ ರಾರಾಜಿಸಿದ ಶ್ರೀವಿಜಯನಗರದ ರಾಜ ಗುರುಗಳಾದ ಶ್ರೀವ್ಯಾಸರಾಜಗುರುಸಾರ್ವಭೌಮರ ಕೃತಿಗಳ ಹಾಗೂ ವ್ಯಕ್ತಿತ್ವದ ಪರಿಚಯಾತ್ಮಕವಾದ ಉಪಯುಕ್ತ ಲೇಖನಗಳ ಸಂಗ್ರಹದ ಕೈಪಿಡಿಯಾಗಿದೆ.

₹ 100 ₹ 120 Save 17%

Inclusive of all taxes

1

About this book