ग्रन्थपरिचयः

Shri Vyasayogicharitam

by Admin · संस्कृतम्

संस्कृतम्

Shri Vyasayogicharitam

by Admin

In Stock

ಶ್ರೀವ್ಯಾಸತೀರ್ಥರ ಅತ್ಯಂತ ಉಜ್ಜ್ವಲವ್ಯಕಿತ್ವವು ಸಮಕಾಲಿಕನಾದ ಸಂಸ್ಕೃತ ಕವಿ ಸೋಮನಾಥನನ್ನು ಆಕರ್ಷಿಸಿದುದು ಆಶ್ಚರ್ಯವೇನಲ್ಲ. ಸುಮಾರು ಕ್ರಿ.ಶ. 1535 ರಲ್ಲಿ ರಚಿತವಾದ ಶ್ರೀವ್ಯಾಸಯೋಗಿಚರಿತವು ಕಾವ್ಯಗುಣಗಳ ಹಾಗೂ ಐತಿಹಾಸಿಕ ಅಂಶಗಳನ್ನೊಳಗೊಂಡಿರುವ ದೃಷ್ಟಿಯಿಂದ ಅತ್ಯಂತಮಹತ್ತ್ವಪೂರ್ಣವಾದದ್ದು ಎಂಬ ವಿಷಯದಲ್ಲಿ ವಿವಾದವಿಲ್ಲ. ಶ್ರೀವ್ಯಾಸಯೋಗಿಚರಿತವೂ ಚಂಪೂಕಾವ್ಯವಾಗಿದ್ದು ಇದರ ಗದ್ಯಭಾಗ ಬಾಣಭಟ್ಟನ ಶೈಲಿಯನ್ನು , ಪದ್ಯಗಳು ಮಾಘಕವಿಯ ಶೈಲಿಯನ್ನು ಅನುಕರಿಸುವುದೆಂಬ ಸಹೃದಯವಿಮರ್ಶಕರ ಅಭಿಪ್ರಾಯದಲ್ಲೂ ಅತಿಶಯೋಕ್ತಿ ಸರ್ವಥಾ ಇಲ್ಲ.

ಸಂಪಾದಕರು : ಅವಧಾನಿ ಡಾ ॥ ವೇಂಕಟೇಶಾಚಾರ್ಯಕುಲಕರ್ಣಿ (ಉಡುಪಿ)
ತರ್ಕ- ಮೀಮಾಂಸಾ-ವೇದಾಂತ-ಕಾವ್ಯ-ಅಷ್ಟಾವಧಾನಕಲೆಗಳಲ್ಲಿ ನಿಷ್ಣಾತರಾದ ಡಾ. ವೇಂಕಟೇಶಕುಲಕರ್ಣಿಯವರು ಇದನ್ನು ತುಂಬ ಹೃದ್ಯವಾಗಿ ನೆರವೇರಿಸಿದ್ದಾರೆ. ಈ ಕೃತಿಯಲ್ಲಿನ ಸಂಸ್ಕೃತಗದ್ಯ-ಪದ್ಯಗಳು ಹಾಗೂ ಕನ್ನಡಾನುವಾದ ಓದುಗರ ಮನಸೂರೆಗೊಳ್ಳುತ್ತವೆ. ಪ್ರತಿಭಾಶಾಲಿಗಳಾದ ಡಾ. ವೇಕಂಟೇಶಕುಲಕರ್ಣಿಯವರ ಈ ಸಾರಸ್ವತಸೇವೆ ಇತಿಹಾಸದಲ್ಲಿ ಸ್ಮರಣೀಯವಾದುದು. ಶ್ರೀವ್ಯಾಸರಾಜಗುರುಸಾರ್ವಭೌಮರ ಕೈಂಕರ್ಯ ಇಹ-ಪರಗಳಲ್ಲಿ ಮುದನೀಡುವಲ್ಲಿ ಸಂದೇಹವಿಲ್ಲ. ಅವರನ್ನು ಹೃತ್ಪೂರ್ವಕವಾಗಿ ಅಭಿವಂದಿಸಿ ಕೃತಜ್ಞತೆಯನ್ನು ಸಲ್ಲಿಸುತ್ತೇವೆ.

₹ 280 ₹ 336 Save 17%

Inclusive of all taxes

1

About this book